logo21
logo-kannada

ಪುಷ್ಪರಾಜ್ ಪ್ಯಾಲೇಸ್ ಅತ್ಯುತ್ತಮ ಐಷಾರಾಮಿ ಕನ್ವೆನ್ಷನ್ ಸೆಂಟರ್

ನಿಮ್ಮ ಬದುಕಿನ ಸ್ಮರಣೀಯ ನೆನಪುಗಳಿಗೆ ಸಾಟಿಯಿಲ್ಲದ ಸೊಬಗನ್ನು ನೀಡುವ ತಾಣ

ಬೆಂಗಳೂರಿನಲ್ಲಿ ಮದುವೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು, ಪಾರ್ಟಿಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಮರೆಯಲಾಗದ ಕಾರ್ಯಕ್ರಮಗಳನ್ನು ಆಯೋಜಿಸಲು, ಶ್ರೀಮಂತ ಪರಂಪರೆ ಮತ್ತು ಅಚಲವಾದ ಬದ್ಧತೆಯೊಂದಿಗೆ ನಿಮ್ಮ ಸೇವೆಗೆ ಪುಷ್ಪರಾಜ್ ಪ್ಯಾಲೇಸ್ ಪರಿಪೂರ್ಣವಾಗಿ ಸಿದ್ಧವಾಗಿದೆ. ಹವಾನಿಯಂತ್ರಿತ ಐಷಾರಾಮಿ ಒಳಾಂಗಣಗಳನ್ನು ಒಳಗೊಂಡಿರುವ ನಮ್ಮ ಸೊಗಸಾದ ಮತ್ತು ವಿಶಾಲವಾದ ಡೈನಿಂಗ್ ಹಾಲ್ ನಿಮ್ಮ ವಿಶೇಷ ಕ್ಷಣಗಳನ್ನು ಸ್ಮರಣೀಯಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಪುಷ್ಪರಾಜ್ ಪ್ಯಾಲೇಸ್‌ನಲ್ಲಿ ನಿಮ್ಮ ಸ್ಮರಣೀಯ ದಿನಾಂಕವನ್ನು ಸುರಕ್ಷಿತಗೊಳಿಸಲು ಮತ್ತು ಸುದಿನವನ್ನು ಸ್ಮರಣೀಯವಾಗಿ ಆಯೋಜಿಸಲು ನಮ್ಮನ್ನು ಸಂಪಕಿ೯ಸಿ

ನಮ್ಮ ಬಗ್ಗೆ

ಬೆಂಗಳೂರಿನ ಪುಷ್ಪರಾಜ್ ಪ್ಯಾಲೇಸ್‌ನಲ್ಲಿ ನಡೆಯುವ ನಿಮ್ಮ ಕಾಯ೯ಕ್ರಮಗಳು ನಿಮಗೆ ಹಾಗೂ ನಿಮ್ಮ ಅತಿಥಿಗಳಿಗೆ ತೃಪ್ತಿದಾಯಕವಾಗಿರುವಂತೆ, ಸಾಟಿಯಿಲ್ಲದ ಆತಿಥ್ಯ ಮತ್ತು ಬೆರಗುಗೊಳಿಸುವ ವಾತಾವರಣಗಳಿಗೆ ಹೆಸರುವಾಸಿಯಾಗಿದೆ. ನೀವು ನಮ್ಮ ಭವ್ಯವಾದ ಸಭಾಂಗಣಕ್ಕೆ ಕಾಲಿಟ್ಟ ಕ್ಷಣದಿಂದ ಪ್ರತಿ ಘಳಿಗೆಯು ಸುಮಧುರ ಹಾಗೂ ಅವಿಸ್ಮರಣೀಯವಾಗಿರುತ್ತದೆ.

ಪುಷ್ಪರಾಜ್ ಪ್ಯಾಲೇಸ್‌ ನ ಸೌಕರ್ಯಗಳು

ಪುಷ್ಪರಾಜ್ ಪ್ಯಾಲೇಸ್‌ ನಲ್ಲಿ, ನಿಮ್ಮ ಈವೆಂಟ್‌ನ ಪ್ರತಿಯೊಂದು ವಿವರಗಳನ್ನು ಪೂರೈಸುವ ಉನ್ನತ ದರ್ಜೆಯ ಸೌಕರ್ಯಗಳನ್ನು ನೀಡುವುದರಲ್ಲಿ ನಾವು ಹೆಮ್ಮೆಪಡುತ್ತೇವೆ, ನಮ್ಮ ಐಷಾರಾಮಿ ಕನ್ವೆನ್ಷನ್ ಸೆಂಟರ್‌ನ ಸೌಲಭ್ಯಗಳು ಈ ಕೆಳಗಿನಂತಿವೆ.

ಆಸನ ಸಾಮರ್ಥ್ಯ 700+

ಕೇಂದ್ರೀಕೃತ ಹವಾನಿಯಂತ್ರಣ

ಕಾರ್ ಪಾರ್ಕಿಂಗ್ 500+

ಅತಿಥಿ ಕೊಠಡಿಗಳು 18

ಡೈನಿಂಗ್ ಹಾಲ್ ಸಾಮರ್ಥ್ಯ 500

ಸುಸಜ್ಜಿತ ಅಡಿಗೆಮನೆ

CC TV ಭದ್ರತೆ 24/7

ಜನರೇಟರ್ ಬ್ಯಾಕಪ್ 24/7

ನಮ್ಮ ಸೇವೆಗಳು

Wedding Hall

ಮದುವೆಗಳು

ಪುಷ್ಪರಾಜ್ ಪ್ಯಾಲೇಸ್‌ ನಲ್ಲಿ ವಿವಾಹದೊಂದಿಗೆ ನಿಮ್ಮ ಪ್ರೇಮಕಥೆಯನ್ನು ಆಚರಿಸಿ. ಆತ್ಮೀಯ ಸಮಾರಂಭಗಳಿಂದ ಹಿಡಿದು ಅದ್ಧೂರಿ ಸ್ವಾಗತಗಳವರೆಗೆ, ನಿಮ್ಮ ಸ್ಮರಣೀಯ ದಿನಕ್ಕಾಗಿ ನಾವು ಪರಿಪೂಣ೯ವಾಗಿ ಸಿದ್ದವಾಗಿದ್ದೇವೆ.

ಕಾರ್ಪೊರೇಟ್ ಸಮಾರಂಭಗಳು

ವೃತ್ತಿಪರ ಸಂಘಟಿತ ಕಾರ್ಪೊರೇಟ್ ಈವೆಂಟ್‌, ಸಭೆಗಳು, ಸಮ್ಮೇಳನಗಳು ಮತ್ತು ಗಾಲಾ ಡಿನ್ನರ್‌ಗಳಿಗೆ ನಾವು ಸೂಕ್ತವಾದ ಸ್ಥಳವನ್ನು ನೀಡುತ್ತೇವೆ.

ವಿಶೇಷ ಸಮಾರಂಭಗಳು

ಹುಟ್ಟುಹಬ್ಬ, ಸೀಮಂತ , ವಾರ್ಷಿಕೋತ್ಸವ ಅಥವಾ ಯಾವುದೇ ಇತರ ಆಚರಣೆಯಾಗಿರಲಿ, ಪುಷ್ಪರಾಜ್ ಅರಮನೆಯು ನಿಮ್ಮ ಸ್ಮರಣೀಯ ಕ್ಷಣಗಳನ್ನು ಆಯೋಜಿಸಲು ಸೂಕ್ತವಾದ ಸ್ಥಳವಾಗಿದೆ.

ಗ್ಯಾಲರಿ

ತ್ವರಿತ ಸಂಪರ್ಕ

    ವಿಳಾಸ

    ಪುಷ್ಪರಾಜ್ ಪ್ಯಾಲೇಸ್
    ಸರ್ವೇ ನಂ. 100/6, 100/7, ಕನ್ನಹಳ್ಳಿ, ಕೊಡಿಗೇಹಳ್ಳಿ ಅಂಚೆ, ಮಾಗಡಿ ರಸ್ತೆ, ಬೆಂಗಳೂರು - 560091

    ಮೊಬೈಲ್

    99451 61288
    99800 22856

    ಇಮೇಲ್

    chethussr@gmail.com

    ನಮ್ಮನ್ನು ಅನುಸರಿಸಿ

    Pushparaj Palce © 2024 All rights reserved.

    Scroll to Top